lysozyme
ಲಯಕಿಣ್ವ ಇದು ಕಿಣ್ವ (ಎಂಜೈಮ್) ಗುಂಪಿಗೆ ಸೇರಿದ ಒಂದು ವಿಧದ ರಕ್ಷಕ ಕಿಣ್ವ. ಕಣ್ಣಿನ ಹನಿ, ಮೊಟ್ಟೆಯ ಬಿಳಿ, ಲೋಳೆ (ಮ್ಯೂಕಸ್) ಮತ್ತು ಕೆಲ ಸಸ್ಯಗಳಲ್ಲಿ ಕಂಡುಬರುತ್ತದೆ. ಈ ಕಿಣ್ವಕ್ಕೆ ಸೂಕ್ಷ್ಂಆಣು ಜೀವಿ (ಬ್ಯಾಕ್ಟೀರಿಯಾ) ಅದರಲ್ಲೂ , ಗ್ರಾಂ-ಧನ ಸೂಕ್ಷ್ಮಾಣು ಜೀವಿಗಳ ಕೋಶಪದರವನ್ನು ನಾಶಗಿಳಿಸಿ ಸೂಕ್ಷ್ಮಾಣು ಜೀವಿಯ ನಾಶಕ್ಕೆ ಕಾರಣವಾಗುವ ಗುಣ ವಿರುತ್ತದೆ.