launch
ಇಂಗ್ಲೀಷ್
ಸಂಪಾದಿಸಿನಾಮಪದ
ಸಂಪಾದಿಸಿlaunch
- (ಎಣ್ಣುಕದಲ್ಲಿ) ಹೊರತರಿವಿಕೆ, ಹೊರಬಿಡುವಿಕೆ
- ನೌಕೆಯನ್ನು ಸಮುದ್ರಕ್ಕೆ ಬಿಡುವುದು
- ಮೋಟಾರು ದೋಣಿ, ವಿಹಾರ ದೋಣಿ
ಕ್ರಿಯಾಪದ
ಸಂಪಾದಿಸಿlaunch
- (ಎಣ್ಣುಕದಲ್ಲಿ) ಏರಿಸು, ಹೊರತರು, ಹೊರಬಿಡು
- ಎಸೆ, ಹಾರಿಸು, ಪಾರಿಸು
- ತೇಲಿಬಿಡು, ತೊಡಗು
- (ಹೊಸ ಹಡಗನ್ನು) ನೀರಿಗೆ ಇಳಿಸು, ನೀರಿನಲ್ಲಿ ತೇಲಿಬಿಡು
- (ಕ್ಷಿಪಣಿಯನ್ನು) ಉಡಾಯಿಸು
- (ಉದ್ಯಮವನ್ನು) ಉಪಕ್ರಮಿಸು, ಪ್ರಾರಂಭಿಸು
- ಹೊಸ ಮಾಲನ್ನು ವಿಧಿವತ್ತಾಗಿ ಮಾರುಕಟ್ಟೆಗೆ ಕಳುಹಿಸು