ಮುಖ್ಯಪುಟ
ಹೀಗೇ ಒಂದು ಪುಟ
ಲಾಗ್ ಇನ್
ವ್ಯವಸ್ಥೆಗಳು
ದೇಣಿಗೆ
ವಿಕ್ಷನರಿ ಬಗ್ಗೆ
ಹಕ್ಕು ನಿರಾಕರಣೆಗಳು
ಹುಡುಕು
lapse
ಭಾಷೆ
ವೀಕ್ಷಿಸಿ
ಸಂಪಾದಿಸಿ
ಇಂಗ್ಲೀಷ್
ಸಂಪಾದಿಸಿ
ನಾಮಪದ
ಸಂಪಾದಿಸಿ
lapse
ತಪ್ಪು
,
ಕೈತಪ್ಪು
,
ಸಣ್ಣ ತಪ್ಪು
,
ಅಚಾತುರ್ಯ
ಜ್ಞಾಪಕ ದೋಷ
ಕಾಲಾವಧಿ
,
ಕಾಲಾವಕಾಶ
ಕೊನೆಗಾಣುವುದು
,
ರದ್ದಾಗುವುದು
ಲೋಪ
ಕ್ರಿಯಾಪದ
ಸಂಪಾದಿಸಿ
lapse
ತಪ್ಪಿಹೋಗು
,
ಬಿಟ್ಟುಹೋಗು
,
ಕೆಯ್ವೋಗು
,
ಕಯ್ವೋಗು
,
ಜಾರಾಗು
,
ಇಲ್ಲದಂತಾಗು
ಹಿಂದೆಸರಿ
,
ಕೊನೆಗೊಳ್ಳು
ಕಳೆ
,
ರದ್ದಾಗು
,
ಗತಿಸು
,
ಕೈಬಿಟ್ಟು ಹೋಗು
ಹಿಂದಿನ ಸ್ಥಿತಿಗೆ ಬರು
ಅವನತಿ ಹೊಂದು
,
ಹೀನಸ್ಥಿತಿಗೆ ಇಳಿ
ನಿಂತುಹೋಗು
,
ಗತಿಸಿಹೋಗು
,
ರದ್ದಾಗಿ ಹೋಗು
,
ಕೈತಪ್ಪಿಹೋಗು
,
ಕೈಬಿಟ್ಟು ಹೋಗು