hooker
ಇಂಗ್ಲೀಷ್
ಸಂಪಾದಿಸಿನಾಮಪದ
ಸಂಪಾದಿಸಿhooker
- ಕೊಕ್ಕೆಗಾರ,ಕೊಕ್ಕೆಯಿಂದ ಹಿಡಿಯುವವ,ಸಿಕ್ಕಿಸುವವ,ಕೊಕ್ಕೆ ಹಾಕುವವ
- ಗಾಳ ಹಾಕುವವ
- ಹುಕ್‍ಗಾರ, (ಕ್ರಿಕೆಟ್, ಗಾಲ್ ಆಟಗಳಲ್ಲಿ)ಹುಕ್ ಹೊಡೆತ ಹೊಡೆಯುವವ,ಹುಕ್ ಮಾಡುವವ
- (ರಗ್ಬಿ ಚೆಂಡಾಟದಲ್ಲಿ ಮುಂಚೂಣಿ ಆಟಗಾರರ ಸಾಲಿನ ಮುಂದಿರುವ ಚೆಂಡನ್ನು ಹುಕ್ ಮಾಡಿ ಪಡೆಯಲು ಹವಣಿಸುತ್ತಿರುವ ಇಬ್ಬರು ಎದುರಾಳಿಗಳಲ್ಲಿ ಒಬ್ಬ)
- (ಅಮೆರಿಕನ್ ಪ್ರಯೋಗ) (ಅಶಿಷ್ಟ) (ಕೊಕ್ಕೆ ಹಾಕಿ ಹಿಡಿಯುವಂತೆ ಗಿರಾಕಿಗಳನ್ನು ಸೆಳೆಯುವ)ಸೂಳೆ,ವೇಶ್ಯೆ