ಇಂಗ್ಲೀಷ್

ಸಂಪಾದಿಸಿ

honeycomb

  1. ಹುಟ್ಟಿ,ಇರ‍್ಳೆ,ರಾಡೆ
  2. ಜೇನುಗೂಡು,ಜೇನುಹಟ್ಟಿ,ಜೇನುಹುಟ್ಟಿ,ಜೇನುಕೊಡ,ಜೇನುತಟ್ಟಿ
  3. ಛಿದ್ರದೋಷ,ಕುಳಿದೋಷ, (ಲೋಹದಲ್ಲಿ ಮುಖ್ಯವಾಗಿ ಹಿರಂಗಿಗಳಲ್ಲಿ ಕುಳಿಗಳಿರುವ ದೋಷ)
  4. ಜೇನುಗೂಡು ರಚನೆ,ಷಟ್ಕೋನ ವಿನ್ಯಾಸ,ಆರ್ಮೂಲೆಯ ರಚನೆ,ಷಟ್ಕೋನಾತಿ ರಚನೆ, (ಷಟ್ಕೋನಾಕಾರದ ಗೂಡುಗಳಾಗಿ ರಚಿಸಿದ ಅಲಂಕಾರದ ಕೆಲಸ ಅಥವಾ ಇತರ ಕೆಲಸ)
  5. ಜೇನುಗೂಡು ಬಟ್ಟೆ, (ಉಬ್ಬಿದ ಷಟ್ಕೋನ ಮೊದಲಾದ ವಿನ್ಯಾಸಗಳಿರುವ ಬಟ್ಟೆ)
  6. (ಮೆಲುಕು ಪ್ರಾಣಿಯ)ಎರಡನೆ ಹೊಟ್ಟೆ,ಎರಡನೆ ಜಠರ
"https://kn.wiktionary.org/w/index.php?title=honeycomb&oldid=632358" ಇಂದ ಪಡೆಯಲ್ಪಟ್ಟಿದೆ