ಇಂಗ್ಲೀಷ್

ಸಂಪಾದಿಸಿ

homophone

  1. ಸಮಸ್ವನ (ಪದ),ಸಮಾನೋಚ್ಚಾರಣ (ಪದ), (ಉಚ್ಚಾರಣೆ ಮತ್ತೊಂದು ಪದದಂತೆ ಇದ್ದರೂ ಅರ್ಥದಲ್ಲೂ ವ್ಯುತ್ಪತ್ತಿಯಲ್ಲೂ ಅದರಿಂದ ಬೇರೆಯಾದ ಪದ, ಉದಾಹರಣೆಗೆ gait ಮತ್ತು gate, heir ಮತ್ತು air)
  2. ಸಮಾನಾಕ್ಷರ,ಸಮಾನಧ್ವನಿ ಚಿಹ್ನೆ, (ಉದಾಹರಣೆಗೆಇಂಗ್ಲಿಷಿನ Xಗೆ ks ಸಮಾನಾಕ್ಷರ)
"https://kn.wiktionary.org/w/index.php?title=homophone&oldid=632348" ಇಂದ ಪಡೆಯಲ್ಪಟ್ಟಿದೆ