ಇಂಗ್ಲೀಷ್

ಸಂಪಾದಿಸಿ

hoarding

  1. (ಹಣ ಮೊದಲಾದವನ್ನು)ಕೂಡಿಡುವುದು,ಶೇಖರಣೆ,ಕೂಡಹಾಕುವುದು,ಗಂಟು ಹಾಕುವುದು
  2. ವಿಷಯಸಂಗ್ರಹಣ,ವಿಷಯಗಳನ್ನು ಮನಸ್ಸಿನಲ್ಲಿ ಕಾಪಿಟ್ಟುಕೊಳ್ಳುವುದು
  3. (ಅಭಾವ ಕಾಲಕ್ಕಾಗಿ ಆಹಾರ ಮೊದಲಾದವನ್ನು ಹೆಚ್ಚು ಮೊತ್ತದಲ್ಲಿ ಕೂಡಿಟ್ಟುಕೊಳ್ಳುವುದು)
"https://kn.wiktionary.org/w/index.php?title=hoarding&oldid=632252" ಇಂದ ಪಡೆಯಲ್ಪಟ್ಟಿದೆ