hiding
ಇಂಗ್ಲೀಷ್
ಸಂಪಾದಿಸಿನಾಮಪದ
ಸಂಪಾದಿಸಿhiding
- ಮುಚ್ಚಿಡುವಿಕೆ,ಬಚ್ಚಿಡುವಿಕೆ,ಕಣ್ಮರೆಯಾಗಿಡುವುದು
- ಉಳಿತ,ಅವುತೆ,ಮರೆ
- ಮುಚ್ಚಿಡುವುದು,ಬಚ್ಚಿಡುವುದು,ಬೈತಿಡುವುದು,ಮರೆ ಮಾಡುವುದು,ಮರೆ ಮಾಡಿಡುವುದು,ಮರೆಸುವುದು,ಮರೆಸಿಡುವುದು
- ಅವಿತುಕೊಂಡಿರುವುದು,ಬಚ್ಚಿಟ್ಟಿಕೊಂಡಿರುವುದು,ತಲೆಮರೆಸಿಕೊಂಡಿರುವ ಸ್ಥಿತಿ
- (ಸತ್ಯಾಂಶವನ್ನು, ಸಂಗತಿಯನ್ನು)ಗುಟ್ಟಾಗಿಡುವುದು,ರಹಸ್ಯವಾಗಿಡುವುದು
- (ವಸ್ತುವನ್ನು ಬಚ್ಚಿಡುವ ಉದ್ದೇಶವಿಲ್ಲದೆ)ಕಣ್ಮರೆಯಾಗಿಡುವುದು,ಅಗೋಚರವಾಗಿಡುವುದು
- ಬಚ್ಚಿಟ್ಟುಕೊಳ್ಳುವುದು,ಅವಿತುಕೊಳ್ಳುವುದು,ತಲೆಮರೆಸಿಕೊಂಡಿರುವುದು