heteronomy
ಇಂಗ್ಲೀಷ್
ಸಂಪಾದಿಸಿನಾಮಪದ
ಸಂಪಾದಿಸಿheteronomy
- ಸಾನ್ಯನಿಯಮತೆ, (ಬೇರೆ ಒಂದು ನಿಯಮವೂ ಇರುವುದು), (ಇರುವ ತತ್ತ್ವ ಯಾ ನಿಯಮ ಅಲ್ಲದೆ ಇನ್ನೊಂದು ಭಿನ್ನ ತತ್ತ್ವ ಯಾ ನಿಯಮವೂ ಇರುವುದು)
- ಬಾಹ್ಯ ನಿಯಮಾಧೀನತೆ, (ಬೇರೊಂದರ ನಿಯಮಕ್ಕೆ ಒಳಪಟ್ಟಿರುವುದು)
- (ರಾಜಕೀಯ ಮೊದಲಾದವುಗಳಲ್ಲಿ)ಪರಾಧೀನತೆ
heteronomy