hermaphrodite
ಇಂಗ್ಲೀಷ್
ಸಂಪಾದಿಸಿನಾಮಪದ
ಸಂಪಾದಿಸಿhermaphrodite
- ಉಭಯಲಿಂಗಿ
- (ಪ್ರಾಣಿವಿಜ್ಞಾನ) (ಸಹಜವಾಗಿಯೇ ಸ್ತ್ರೀ ಮತ್ತು ಪುರುಷ ಜನನಾಂಗಗಳೆರಡೂ ಇರುವ ಪ್ರಾಣಿ) (ಉದಾಹರಣೆಗೆ ಮಣ್ಣು ಹುಳು).
- (ಸಸ್ಯವಿಜ್ಞಾನ) (ಒಂದೇ ಹೂವಿನಲ್ಲಿ ಪುಂಕೇಸರ ಮತ್ತು ಶಲಾಕೆಗಳೆರಡೂ ಇರುವಂಥ ಸಸ್ಯ)
- ಉಭಯಗುಣಿ,ಉಭಯ ಸ್ವರೂಪಿ,ಪರಸ್ಪರ ವಿರುದ್ಧ ಗುಣಗಳುಳ್ಳ ವ್ಯಕ್ತಿವಸ್ತು
- ಉಭಯಲಕ್ಷಣನೌಕೆ,ಎರಡು ಬಗೆಯ ಹಡಗುಗಳ ಯಾ ದೋಣಿಗಳ ಲಕ್ಷಣಗಳನ್ನುಳ್ಳ ನೌಕೆನೌಕೆ