ಇಂಗ್ಲೀಷ್

ಸಂಪಾದಿಸಿ

hearse

  1. ಹೆಣಗಾಡಿ,ಹೆಣಬಂಡಿ,ಶವಶಕಟ, (ಶ್ಮಶಾನಯಾತ್ರೆಯಲ್ಲಿ ಹೆಣದ ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗುವ ಬಂಡಿ, ವಾಹನ)
  2. (ಪ್ರಾಚೀನ ಪ್ರಯೋಗ) (ವರಿಷ್ಠ ವ್ಯಕ್ತಿಯ ಪ್ರೇತವಸ್ತ್ರಕ್ಕೆ ಆಧಾರವಾದ, ಮೇಣದ ಬತ್ತಿಗಳನ್ನೂ ಇತರ ಅಲಂಕರಣಗಳನ್ನೂ ಒಯ್ಯುವಂತೆ ಅಳವಡಿಸಿದ ಚೌಕಟ್ಟು)
"https://kn.wiktionary.org/w/index.php?title=hearse&oldid=631940" ಇಂದ ಪಡೆಯಲ್ಪಟ್ಟಿದೆ