haulage
ಇಂಗ್ಲೀಷ್
ಸಂಪಾದಿಸಿನಾಮಪದ
ಸಂಪಾದಿಸಿhaulage
- ಸರಕು ಸಾಗಾಣಿಕೆ,ವಾಹನ ಸಾಗಣೆ, (ವ್ಯಾಗನ್ನು ಅಥವಾ ಬೇರೆ ವಾಹನದ ಮೂಲಕ)ಭಾರ ಸಾಗಿಸುವಿಕೆ
- ಎಳೆಯುವಿಕೆ,ಸೆಳೆಯುವಿಕೆ,ತುಯ್ಯುವಿಕೆ
- ಎಳೆತದ ಶಕ್ತಿ, (ಎಳೆಯುವುದರಲ್ಲಿ ಬಳಸಿದ ಬಲದ ಅಥವಾ ಶಕ್ತಿಯ ಪ್ರಮಾಣ)
- ಸಾಗಣೆ ವೆಚ್ಚ,ಸಾಗಾವಣೆ ವೆಚ್ಚ,ಸಾಗಣೆ ರುಸುಮು,ಸಾಗಾವಣೆ ರುಸುಮು, (ಭಾರ ಸಾಗಿಸುವ ಬಾಡಿಗೆ ಮೊದಲಾದ ಖರ್ಚು)