ಇಂಗ್ಲೀಷ್

ಸಂಪಾದಿಸಿ

harpy

  1. ಪೆರ‍್ಬಯಕೆಯ,ಕಟ್ಟೆಳಸಿನ

harpy

  1. (ಗ್ರೀಕ್‍, ಲ್ಯಾಟಿನ್‍ ಪುರಾಣ)ಹಾರ್ಪಿ,(ಹೆಂಗಸಿನ ಮುಖವೂ ಒಡಲೂ, ಹಕ್ಕಿಯ ರೆಕ್ಕೆಗಳೂ ಮೊನೆಯುಗುರುಗಳೂ ಉಳ್ಳ, ಧ್ವಂಸಕ ರಾಕ್ಷಸಿ)
  2. (ರೂಪಕವಾಗಿ)ಧ್ವಂಸಕ,ಹಿಂಸಕ,ಸುಲಿಗೆಗಾರ
"https://kn.wiktionary.org/w/index.php?title=harpy&oldid=631811" ಇಂದ ಪಡೆಯಲ್ಪಟ್ಟಿದೆ