ಮುಖ್ಯಪುಟ
ಹೀಗೇ ಒಂದು ಪುಟ
ಲಾಗ್ ಇನ್
ವ್ಯವಸ್ಥೆಗಳು
ದೇಣಿಗೆ
ವಿಕ್ಷನರಿ ಬಗ್ಗೆ
ಹಕ್ಕು ನಿರಾಕರಣೆಗಳು
ಹುಡುಕು
fresh
ಭಾಷೆ
ವೀಕ್ಷಿಸಿ
ಸಂಪಾದಿಸಿ
ಇಂಗ್ಲೀಷ್
ಸಂಪಾದಿಸಿ
ಗುಣಪದ
ಸಂಪಾದಿಸಿ
fresh
ಹೊಸ
,
ತಾಜಾ
,
ನೂತನ
,
ಹೊಚ್ಚ
ಮತ್ತೊಂದು
,
ಬೇರೊಂದು
(ಈಗ ತಾನೆ)
ಆರಿಸಿ ತಂದ
,
ಬಿಡಿಸಿ ತಂದ
ಹೊಸ
,
ತಾಜಾ
,
ಬಾಡಿಲ್ಲದ
,
ಮಾಸದ
,
ಕಂದದ
ನಿರ್ಮಲ
,
ಶುದ್ಧವಾದ
,
ಆಹ್ಲಾದಕರ
,
ಆಪ್ಯಾಯಮಾನ
,
ತಂಪಾದ
ಆರೋಗ್ಯ ಲಕ್ಷಣದ
,
ತಾರುಣ್ಯದ ಕಳೆಯಿರುವ
ಶುಭ್ರವಾದ
,
ಸ್ವಚ್ಛ
ಉಲ್ಲಾಸಭರಿತ
,
ಲವಲವಿಕೆಯುಳ್ಳ
,
ಹುಮ್ಮಸ್ಸುಳ್ಳ