fraud
- ಮೋಸ, ಕಪಟ, ವಂಚನೆ, ಕುಟಿಲ ತಂತ್ರ, ಧಗಾ, ಕುಯುಕ್ತಿ, ಮಾಜು, ಉಕ್ಕಿವ, ಜತ್ತಕ, ಜತ್ತುಕ, ಟವಳಿ, ಟವುಳಿ, ಟಾಳಿ, ತವುಳಿ, ಟೌಳಿ, ಠವಣೆ, ಠವಳಿ, ಠವುಳಿ, ಠಾಳಿ, ಠೌಳಿ, ಡೌಳಿ, ಟಕ್ಕುಟವಳಿ, ಟಕ್ಕುಟೌಳಿ, ತಗರುಬೊಗರು, ತಗರಬುಗರಿ, ತಗರುಬಿಗುರು, ಹೊಂತಗಾರಿಕೆ, ಹೊಂತುಗಾರಿಕೆ, ಹೊಂತುತನ, ಕೆಯ್ದಾಳು
- ಮೋಸಗಾರ, ಠಕ್ಕ, ಟಕ್ಕು, ಡಕ್ಕು, ತಕ್ಕು