ಮುಖ್ಯಪುಟ
ಹೀಗೇ ಒಂದು ಪುಟ
ಲಾಗ್ ಇನ್
ವ್ಯವಸ್ಥೆಗಳು
ದೇಣಿಗೆ
ವಿಕ್ಷನರಿ ಬಗ್ಗೆ
ಹಕ್ಕು ನಿರಾಕರಣೆಗಳು
ಹುಡುಕು
exhibit
ಭಾಷೆ
ವೀಕ್ಷಿಸಿ
ಸಂಪಾದಿಸಿ
ಪರಿವಿಡಿ
1
ಇಂಗ್ಲೀಷ್
1.1
ನಾಮಪದ
1.2
ಕ್ರಿಯಾಪದ
1.3
ಉಲ್ಲೇಖ
ಇಂಗ್ಲೀಷ್
ಸಂಪಾದಿಸಿ
ನಾಮಪದ
ಸಂಪಾದಿಸಿ
exhibit
ಕಾಣ್ಪು
,
ಸೂಸಿಕೆ
ಮುಖ್ಯವಾಗಿ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶಿತವಾಗುವ ವಸ್ತು
,
ಸಾರ್ವಜನಿಕ ಪ್ರದರ್ಶನಕ್ಕಿಟ್ಟ ವಸ್ತು
,
ಸಾಕ್ಷ್ಯವಸ್ತು
ನ್ಯಾಯಾಲಯದ ಮುಂದಿಟ್ಟ ದಾಖಲೆ
ಕ್ರಿಯಾಪದ
ಸಂಪಾದಿಸಿ
exhibit
ಪ್ರದರ್ಶಿಸು
,
ಹರಡಿ ಇಡು
,
ಚೆನ್ನಾಗಿ ಕಾಣುವಂತೆ ಹರಡು
,
ಮಸಗು
,
ಹರಡು
ತೋರಿಸು
,
ವ್ಯಕ್ತಪಡಿಸು
,
ಪ್ರಕಟಪಡಿಸು
,
ತೋರಗೊಡು
ನ್ಯಾಯಾಲಯದಲ್ಲಿ ದಾಖಲೆ ಮಾಡು
ಉಲ್ಲೇಖ
ಸಂಪಾದಿಸಿ
ಪ್ರೊ. ಜಿ.ವೆಂಕಟಸುಬ್ಬಯ್ಯನವರು ಸಂಪಾದಿಸಿದ ಪ್ರಿಸಂ ಇಂಗ್ಲಿಷ್-ಕನ್ನಡ ನಿಘಂಟು
ಪ್ರೊ. ಡಿ. ಎನ್. ಶಂಕರ ಭಟ್ ಅವರ “ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು” ನಿಘಂಟು