ಇಂಗ್ಲೀಷ್ ಸಂಪಾದಿಸಿ

ನಾಮಪದ ಸಂಪಾದಿಸಿ

common rail system

  1. ಸಮಾನ ನಳಿಕೆ ಏರ್ಪಾಟು,ಒಂದೇ ನಳಿಕೆ ಏರ್ಪಾಟು,ಒಂಟಿ ನಳಿಕೆ ಏರ್ಪಾಟು,ಒಂದು ನಳಿಕೆ ಏರ್ಪಾಟು
    ಡಿಜಲ್ ನಿಂದ ನಡೆಯುವ ಬಿಣಿಗೆಯಲ್ಲಿ ಉರುವಲಿನ (ಡಿಜಲ್) ಒತ್ತಡ ಹೆಚ್ಚಿಸಲು, ನಳಿಕೆಯಲ್ಲಿ ಹಿಡಿದಿಟ್ಟುಕೊಳ್ಳುವ ಏರ್ಪಾಟು
    ಉರುವಲನ್ನು ಹೆಚ್ಚಿನ ಒತ್ತಡದಿಂದ ಬಿಣಿಗೆಯಲ್ಲಿ ಚಿಮ್ಮಿದಾಗ ಉರಿಯುವಿಕೆಯು ಸರಾಗವಾಗುತ್ತದೆ.
"https://kn.wiktionary.org/w/index.php?title=common_rail_system&oldid=331181" ಇಂದ ಪಡೆಯಲ್ಪಟ್ಟಿದೆ