ಇಂಗ್ಲೀಷ್

ಸಂಪಾದಿಸಿ

chloral

  1. ಕ್ಲೋರಾಲ್ ,(ಕ್ಲೋರ್-ಆಲ್ಕಹಾಲ್. ಟ್ರೈಕ್ಲೋರ್ ಅಸಿಟಾಲ್ಡಿಹೈಡ್. CCl3.CHO. ಕುಬಿಂ ೯೦0ಸೆ. ಎಥನಾಲ್ ಜೊತೆ ಕ್ಲೋರೀನ್ ವರ್ತಿಸುವಂತೆ ಮಾಡಿ ತರುವಾಯ ಸಲ್ಫ್ಯೂರಿಕ್ ಆಮ್ಲದ ಮೂಲಕ ಅಸವಿಸಿ ದೊರೆಯುವ ವಿಶಿಷ್ಟ ವಾಸನೆಯ ಸ್ನಿಗ್ಧ ದ್ರವ. ಪ್ರe ಕಳೆಯಲು, ನಿದ್ರೆ ಬರಿಸಲು ಬಳಕೆ. ಡಿಡಿಟಿ ತಯಾರಿಕೆಗೆ ಅಗತ್ಯ)
"https://kn.wiktionary.org/w/index.php?title=chloral&oldid=624804" ಇಂದ ಪಡೆಯಲ್ಪಟ್ಟಿದೆ