catfish
ಮಾರ್ಜಾಲಮೀನು ಬೆಕ್ಕಿನ ಮೀಸೆಯಂತಹ ಮೀಸೆಯಿರುವ ಮೀನು ಕೊರವ ಮೀನು ಸಿಹಿ ಮತ್ತು ಉಪ್ಪು ನೀರಿನಲ್ಲಿ ಕಂಡುಬರುವ ಮೀನಿನ ಜಾತಿ. ಇವುಗಳಲ್ಲಿ ನೀರಿನ ಕರಗಿದ ಆಮ್ಲಜನಕವನ್ನು ದೀರ್ಘಕಾಲ ತಮ್ಮ ಕಿವಿರುಬಳ್ಳಿ ಯಲ್ಲಿ ಶೇಖರಿಸಿಟ್ಟುಕೊಳ್ಳುವ ಸಾಮರ್ಥ್ಯವಿರುತ್ತದೆ. ಈ ಕಾರಣದಿಂದ ಇವು ನೀರಿನ ಹೊರಗೆ ಬಹುಕಾಲ ಜೀವಿಸಬಲ್ಲವು.