ಇಂಗ್ಲೀಷ್

ಸಂಪಾದಿಸಿ

bracket

  1. ತಾಂಗುಗೆ
  2. ನಾಗಂದಿಗೆ, ಚಾಚುಪೀಠ,(ಗೋಡೆಯಿಂದ ಚಾಚಿರುವ ಚಪ್ಪಟೆಯಾದ) ಆಧಾರಪೀಠ
  3. ಆವರಣ ಚಿಹ್ನೆ, ಕಂಸ, ಒಂಡಿ, ಸುತ್ತುಗಟ್ಟು
  4. (ನಿರ್ದಿಷ್ಟವಾದ ಎರಡು ಅಂತರಗಳೊಳಗಿರುವುದೆಂದು ಒಂದು ಶ್ರೇಣಿಗೆ ಸೇರಿಸಿದ) ವರ್ಗ, ಗುಂಪು

ಕ್ರಿಯಾಪದ

ಸಂಪಾದಿಸಿ

bracket

  1. ಆವರಣ ಚಿಹ್ನೆ ಹಾಕು
  2. (ವ್ಯಕ್ತಿಗಳು, ಹೆಸರುಗಳನ್ನು) ಒಂದೇ ವರ್ಗಕ್ಕೆ ಸೇರಿಸು
  3. (ಪರಸ್ಪರ ಸಂಬಂಧ ಯಾ ಸಮಾನತೆ ಸೂಚಿಸಲು ವ್ಯಕ್ತಿಗಳನ್ನು ಯಾ ವಸ್ತುಗಳನ್ನು) ಸೇರಿಸಿ ಒಟ್ಟಿಗೆ ಇಡು, ಹೆಸರಿಸು
"https://kn.wiktionary.org/w/index.php?title=bracket&oldid=623603" ಇಂದ ಪಡೆಯಲ್ಪಟ್ಟಿದೆ