ಇಂಗ್ಲೀಷ್

ಸಂಪಾದಿಸಿ

argot

  1. ಇತರರಿಗೆ ಅರ್ಥವಾಗದಂತಹ ರೀತಿಯಲ್ಲಿ, ತಮ್ಮದೇ ಪದಗಳನ್ನು ಬಳಸಿ ಮಾತನಾಡುವುದು (ಎತ್ತುಗೆಗೆ : ಕೇಡಿಗಳ ನಡುವೆ ನಡೆಯುವ ಗುಟ್ಟು ಮಾತು)
  2. ತೊಂಡು,ಗುಟ್ಟುನುಡಿ
"https://kn.wiktionary.org/w/index.php?title=argot&oldid=621988" ಇಂದ ಪಡೆಯಲ್ಪಟ್ಟಿದೆ