ಮುಖ್ಯ ಮೆನು ತೆರೆ

ಪರಿವಿಡಿ

ಸಮುದಾಯದ ಇತರ ಸದಸ್ಯರೊಂದಿಗೆ ಚರ್ಚೆ ಮಾಡಲು ಇರುವ ಅರಳಿ ಕಟ್ಟೆ


Bot policyಸಂಪಾದಿಸಿ

Hello. To facilitate steward granting of bot access, I suggest implementing the standard bot policy on this wiki. In particular, this policy allows stewards to automatically flag known interlanguage linking bots (if this page says that is acceptable), which form the vast majority of such requests. The policy also enables global bots on this wiki (if this page says that is acceptable), which are trusted bots that will be given bot access on every wiki that allows global bots.

This policy makes bot access requesting much easier for local users, operators, and stewards. To implement it we only need to create a redirect to this page from Project:Bot policy, and add a line at the top noting that it is used here. Please read the text at m:Bot policy before commenting. If you object, please say so; I hope to implement in two weeks if there is no objection, since it is particularly written to streamline bot requests on wikis with little or no community interested in bot access requests. Razorflame ೧೭:೦೩, ೩೦ ಜನವರಿ ೨೦೧೦ (UTC)

I would like to request any active editors here if they would be willing to translate this message into Kannada for me. Thanks, Razorflame ೦೧:೨೦, ೩೧ ಜನವರಿ ೨೦೧೦ (UTC)

Congratulations!ಸಂಪಾದಿಸಿ

Congratulations to all Kannada wiktionarians!. KN Wiktionary has crossed 1,00,000 words!--Sodabottle ೦೯:೫೦, ೪ ಏಪ್ರಿಲ್ ೨೦೧೧ (UTC)

Thanks a lot -Vivek Shankar

how to type ಕ್ಷ in kannada,please let me knowPalagiri (talk) ೧೪:೫೦, ೨೬ ಮಾರ್ಚ್ ೨೦೧೩ (UTC)

ಕನ್ನಡ ವಿಕ್ಷನರಿಯ ಲೋಗೋಸಂಪಾದಿಸಿ

ಕನ್ನಡ ವಿಕ್ಷನರಿಯ ಲೋಗೋ ಸರಿಪಡಿಸಬೇಕಿದೆ. ಇದರ ಬಗ್ಗೆ ವಿಕ್ಷನರಿಯಲ್ಲಿರುವ ಸಕ್ರಿಯ ಸದಸ್ಯರ ಅಭಿಪ್ರಾಯವನ್ನು ಇಲ್ಲಿ ದಾಖಲಿಸಿ. Omshivaprakash (ಚರ್ಚೆ) ೦೩:೩೨, ೧೦ ಏಪ್ರಿಲ್ ೨೦೧೫ (UTC)

ಕನ್ನಡ ವಿಕ್ಷನರಿಯ ಲೋಗೋಸಂಪಾದಿಸಿ

ಕನ್ನಡ ವಿಕ್ಷನರಿಯ ಲೋಗೋ ಸರಿಪಡಿಸಬೇಕಾಗಿದೆ. ಇದರ ಬಗ್ಗೆ ಸಮುದಾಯ ತಮ್ಮ ಅಭಿಪ್ರಾಯಗಳನ್ನು ತಿಳಿಸಬೇಕಾಗಿ ವಿನಂತಿ. --Gopala Krishna A (ಚರ್ಚೆ) ೦೭:೦೪, ೧೩ ಡಿಸೆಂಬರ್ ೨೦೧೭ (UTC)

ಅನೂಪ್ ಅವರು ಸೃಷ್ಠಿಸಿ ಇದನ್ನು ಕನ್ನಡ ವಿಕಿಪೀಡಿಯದಲ್ಲಿ ಸ್ಥಳೀಯವಾಗಿ ಅಪ್ಲೋಡ್ ಮಾಡಿದ್ದಾರೆ. ಈ ಲಾಂಛನ ಬಗ್ಗೆ ನೀವು ಅಭಿಪ್ರಾಯ ತಿಳಿಸಬೇಕಾಗಿ ವಿನಂತಿ. --Gopala Krishna A (ಚರ್ಚೆ) ೧೦:೩೯, ೧೩ ಡಿಸೆಂಬರ್ ೨೦೧೭ (UTC)
ಲೋಗೋ ಚೆನ್ನಾಗಿದೆ. ಇದು ವಿಕಿಮೀಡಿಯಾದ ಎಲ್ಲಾ ಯೋಜನೆಗಳೂ ವಿ ಅಕ್ಷರದಿಂದಲೇ ಶುರುವಾಗುವುದರಿಂದ ವಿಕ್ಷನರಿ ಎಂದು ಗೊತ್ತಾಗಲು 'ವಿ' ಬದಲು 'ಕ' ಅಥವಾ 'ಅ' ಬಳಸಿದರೆ ಹೇಗಿರಬಹುದು?--Vikashegde (ಚರ್ಚೆ) ೦೯:೪೯, ೧೪ ಡಿಸೆಂಬರ್ ೨೦೧೭ (UTC)
ಆಗಬಹುದು. ಅನೂಪ್ ಅವರೇ ನಿಮ್ಮ ಅಭಿಪ್ರಾಯ ತಿಳಿಸಿ. --Gopala Krishna A (ಚರ್ಚೆ) ೦೯:೫೮, ೧೪ ಡಿಸೆಂಬರ್ ೨೦೧೭ (UTC)
  1. ಎರಡನೆಯ ಲೋಗೋ ಓಕೆ.Vidyu44 (ಚರ್ಚೆ) ೧೫:೪೫, ೧೩ ಜನವರಿ ೨೦೧೮ (UTC).
ಧನ್ಯವಾದಗಳು. --Gopala Krishna A (ಚರ್ಚೆ) ೦೮:೧೨, ೨೪ ಜನವರಿ ೨೦೧೮ (UTC)

ನಿರ್ವಾಹಕ ನೋಂದಾವಣೆಗಳು / Nominations for Administratorಸಂಪಾದಿಸಿ

Anoop Raoಸಂಪಾದಿಸಿ

ನಾನು ಈ ಮೇಲಿನ ವಿಕಿಗಳನ್ನು ಸಕ್ರಿಯವಾಗಿ ನಿರ್ವಹಿಸುತ್ತೇನೆ. ಬಹುತೇಕರಿಗೆ ಗೊತ್ತಿರುವ ಹಾಗೆ ನಾನು ಅನೂಪ್ ರಾವ್ ವಿಕಿಪೀಡಿಯದಲ್ಲಿ ೧ ವರುಷದಿಂದ ಸಕ್ರಿಯವಾಗಿದ್ದೇನೆ. ಇತ್ತೀಚಿಗೆ ನಾನು FANDOM'ನ ಸ್ವಯಂಸೇವಕ ಸ್ಪ್ಯಾಮ್ ಟಾಸ್ಕ್ ಫೋರ್ಸ್'ಗೆ ಆಯ್ಕೆಯಾಗಿದ್ದೇನೆ , FANDOMನಲ್ಲಿ ಕನ್ನಡ ಬಳಕೆದಾರರ ಸಂಖ್ಯೆ ಕಡಿಮೆ ಇರುವುದರಿಂದ ಇಲ್ಲಿ ನನಗೆ ಉತ್ತಮ ಅವಕಾಶ ಎಂದು ಅರ್ಜಿ ಸಲ್ಲಿಸಿದ್ದೇನೆ ಹಾಗು ವಿಕಿಸೋರ್ಸ್, ವಿಕಿ ಶಬ್ದಕೋಶ , ವಿಕಿ ಉಕ್ತಿ ನಲ್ಲಿ ಯಾವುದೆ ಸಕ್ರಿಯ ನಿರ್ವಾಹಕರಿಲ್ಲ. ಹಾಗು ಕನ್ನಡದ ಬಳಕೆದಾರರಿಗೆ Pywikibot, Auto wiki browser (AWB), ಇತ್ಯಾದಿ ಹೊಸ ವಿಕಿ ಸದನಗಳನ್ನು ಪರಿಚಯಿಸುವುದು ನನ್ನ ಉದ್ದೇಶ. ಹಾಗು ಸುಮಾರು ೧ ವರುಷದಿಂದ ತಾಂತ್ರಿಕ ಸುದ್ದಿಗಳನ್ನು ಕನ್ನಡ ಮತ್ತು ಹಿಂದಿ ಬಾಷೆಯಲ್ಲಿ ಅನುವಾದಿಸುತ್ತಿದ್ದೇನೆ. ★ Anoop / ಅನೂಪ್ © ೦೪:೦೮, ೨೩ ಜನವರಿ ೨೦೧೮ (UTC)

ಸಮ್ಮತಿ ಮತಗಳು/Supportಸಂಪಾದಿಸಿ

  1.  Y - ನಾನು ಬೆಂಬಲಿಸುತ್ತೇನೆ - Pavanaja (ಚರ್ಚೆ) ೧೫:೨೦, ೨೩ ಜನವರಿ ೨೦೧೮ (UTC)
  2.   Support ನಾನು ಬೆಂಬಲಿಸುತ್ತೇನೆ. --Gopala Krishna A (ಚರ್ಚೆ) ೦೮:೧೨, ೨೪ ಜನವರಿ ೨೦೧೮ (UTC)

ಅಸಮ್ಮತಿ ಮತಗಳು/opposeಸಂಪಾದಿಸಿ

Update on page issues on mobile webಸಂಪಾದಿಸಿ

CKoerner (WMF) (talk) ೨೦:೫೮, ೧೨ ಜೂನ್ ೨೦೧೮ (UTC)