ಹಿನ್ನೊಟ್ಟು

ಸಂಪಾದಿಸಿ

-ಗಿ

  1. ಒಂದು ಹೆಸರುಪದಕ್ಕೆ ಸೇರಿಸಿದಾಗ ಹೆಣ್ಣುಗುರ‍್ತ ಹೆಸರುಪದವನ್ನು ಮಾಡುವ ಹಿನ್ನೊಟ್ಟು. ಈ ಹೊಸ ಪದಕ್ಕೆ "ಈ ಗುಣ ಹೊಂದಿರುವ ಆಳು..." ಎಂಬ ಹುರುಳನ್ನು ನೀಡುತ್ತದೆ.
    ಹಂದೆಗಿ = ಹಂದೆ + -ಗಿ
  2. ಒಂದು ಹೆಸರುಪದಕ್ಕೆ ಸೇರಿಸಿದಾಗ ಹೆಣ್ಣುಗುರ‍್ತ ಹೆಸರುಪದವನ್ನು ಮಾಡುವ ಹಿನ್ನೊಟ್ಟು. ಈ ಹೊಸ ಪದಕ್ಕೆ "ಈ ಕೆಲಸ ಮಾಡುವವಳು" ಎಂಬ ಹುರುಳನ್ನು ನೀಡುತ್ತದೆ.
    ಸಟೆಗಿ = ಸಟೆ + -ಗಿ
  3. -ಇಗ, -ಗಾರ, -ಕಾರ

ಅನುವಾದ

ಸಂಪಾದಿಸಿ
  • English: -er, en:-er
  • English: a suffix added to a noun to create a masculine noun with the meaning of a "woman who has the characteristics of..." or a "man who does this work"

ಪದದ ಹಿನ್ನೆಲೆ

ಸಂಪಾದಿಸಿ
  • ಕನ್ನಡ
"https://kn.wiktionary.org/w/index.php?title=-ಗಿ&oldid=670701" ಇಂದ ಪಡೆಯಲ್ಪಟ್ಟಿದೆ