*
ಗುರುತು
ಸಂಪಾದಿಸಿ*
- ಈ ಗುರುತನ್ನು ಪದದ ಮೊದಲಿಗೆ ಮೇಲ ತುದಿಯಲ್ಲಿ ಕೊಟ್ಟು, ಆ ಪುಟದಲ್ಲಿ ಅದೊಂದೆ ಸಾಲಿರುವುದು ಅಂತಾ ತಿಳಿಸುವುದು
- ಈ ಗುರುತನ್ನು ಪದದ ಕೊನೆಗೆ ಮೇಲ ತುದಿಯಲ್ಲಿ ಕೊಟ್ಟು, ಆ ಪದಕ್ಕೆ, ಸಾಲಿಗೆ ವಿವರಗಳನ್ನು ಕೆಳಗಡೆ ಕೊಡಲಾಗಿದೆ ಎಂದು ತಿಳಿಸುವುದು
- ಕಾರಿಗೆ ೩,೦೦,೦೦೦ ರೂ. ಮಾತ್ರ*
- ಗಣಕದಲ್ಲಿ ಗುಣಾಕಾರ ಗುರುತಿನಂತೆ ಬಳಸುವುದು
- ೪ * ೫ = ೨೦
- ಚುಕ್ಕೆ ಗುರುತು