ಹೊಸೆಯಬಲ್ಲ

  1. (ಹೊಸತನ್ನು) ಉಂಟುಮಾಡಬಲ್ಲ
    ತನ್ನದೇ ಹಾಡನ್ನು ಹೊಸೆಯಬಲ್ಲವರು ಇದ್ದರೆ ಮುಂದೆ ಬನ್ನಿ.
    ಹೊಸತನ್ನು ಹೊಸೆಯಬಲ್ಲವರು ಎಲ್ಲಿ ಹೋದರೂ ಬದುಕಬಲ್ಲರು.

ಅನುವಾದ

ಸಂಪಾದಿಸಿ