ಹೊದರು

  1. ಬಿದಿರಿನ ಹೊದರು; ಹೊದರು ತಲೆ

ಅನುವಾದ

ಸಂಪಾದಿಸಿ

ಹೊದರು

  1. ಹೊದರಿಕ್ಕು

ಅನುವಾದ

ಸಂಪಾದಿಸಿ

ಹೊದರು

  1. ಆ ಮರದ ಹೊದರಿನಲ್ಲಿ ಒಂದು ಹಾವಿದೆ

ಅನುವಾದ

ಸಂಪಾದಿಸಿ

ಹೊದರು

  1. ಹಲವು ಬಳ್ಳಿಗಳು ಹಬ್ಬಿದ ಹೊದರು

ಅನುವಾದ

ಸಂಪಾದಿಸಿ

ಹೊದರು

  1. ಹಲವು ಬಳ್ಳಿಗಳು ಹಬ್ಬಿರುವ ಹೊದರು

ಅನುವಾದ

ಸಂಪಾದಿಸಿ
  1. ಸಮೂಹ
  2. ರಾಶಿ
ಹೊಯ್ಲ ಹೊದರೆದ್ದವು ವಿಘಾತದ
ಕಯ್ಲುಳಿಯ ಕಡುಘಾಯ ಘಾಯಕೆ
ಮೆಯ್ಲವಣೆ ಲ೦ಬಿಸಿತು ಕಡುಹಿನ ಖತಿಯ ಕೈ ಮಸಕ |(ಕುಮಾರವ್ಯಾಸ ಭಾರತ(೨.ಸಭಾಪರ್ವ::ಸಂಧಿ-೨/ ಪದ್ಯ-೧೦೮)
  • ಹೊಯಿಲ ಹೊದರು+ ಎದ್ದವು= ಸಮೂಹದಲ್ಲಿ ಸದ್ದು ಎದ್ದವು,
  • ಗದ್ದಲ ಸಾಮೂಹಿಕವಾಗಿ ಎದ್ದವು. ಕೂಗುಗಳು ಒಟ್ಟಾಗಿ ಎದ್ದವು
"https://kn.wiktionary.org/w/index.php?title=ಹೊದರು&oldid=661614" ಇಂದ ಪಡೆಯಲ್ಪಟ್ಟಿದೆ