ಹುಬ್ಬೇರಿಸು
ಕನ್ನಡ
ಸಂಪಾದಿಸಿಗುಣಪದ
ಸಂಪಾದಿಸಿಹುಬ್ಬೇರಿಸು
- ಕೂಡಲೇ ನಂಬಲು ಆಗದಿದ್ದಾಗ ಕಣ್ಣಿನ ಹುಬ್ಬು ಮೇಲೆ ಮಾಡಿ ಭಾವನೆಯನ್ನು ತೋರಿಸುವುದರಿಂದ ಹುಟ್ಟಿದ ಪದ.
- ಮೊದಲೆಲ್ಲಾ ಅವನ ಕೆಲಸಗಳಿಗೆ ತೆಗಳುತ್ತಿದ್ದ ಮಂದಿ, ಆ ಕೆಲಸದಿಂದಲೇ ಈಗ ಉಂಟಾಗಿರುವ ಏಳಿಗೆ ಕಂಡು ಹುಬ್ಬೇರಿಸುತ್ತಾರೆ.
- ಅಚ್ಚರಿಪಡು,ಆಶ್ಚರ್ಯಪಡು
ಅನುವಾದ
ಸಂಪಾದಿಸಿ- English: wonder, en: wonder
- English: surprise, en:surprise