ಹುಗ್ಗಿ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಹುಗ್ಗಿ
- ಪೊಂಗಲು,ದೇವರಿಗೆ ಮಾಡುವ ನೈವೇದ್ಯ ಪದಾರ್ಥ
- a dish of boiled grain, usually rice or wheat
- ___________________
ಅನುವಾದ
ಸಂಪಾದಿಸಿ- English: ,en:
ನಾಮಪದ
ಸಂಪಾದಿಸಿಹುಗ್ಗಿ
- ಪುೞ್ಗಿ,ಪುಗ್ಗಿ,ಪುರ್ಗಿ,ಪುಳ್ಗಿ,ಪುಳ್ಗೆ,ಹುಗ್ಗೆ
- (ಅಕ್ಕಿಯೊಡನೆ ಹೆಸರು ಮೊದಲಾದ ಬೇಳೆಗಳನ್ನೂ ಇತರ ಪರಿಕರಗಳನ್ನೂ ಸೇರಿಸಿ ಮಾಡಿದ ಕಾರ ಅಥವಾ ಸಿಹಿಯ ಒಂದು ಬಗೆಯ ಅನ್ನ),ಪೊಂಗಲ್
- (ಗೋದಿಯನ್ನು ನೆನಸಿ ಬೆಲ್ಲದೊಡನೆ ಕುದಿಸಿ ಮಾಡುವ ಪಾಯಸದಂತಹ ಒಂದು ಬಗೆಯ ಪಕ್ವಾನ್ನ)
- ______________
ಅನುವಾದ
ಸಂಪಾದಿಸಿ- English: , en: