ಹಿಳುಕು
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಹಿಳುಕು
- (ದೇಸಿ) ೧ (ಕಡಲೆ, ಹೆಸರು, ಉದ್ದು ಇತ್ಯಾದಿ) ದ್ವಿದಳಧಾನ್ಯದ - ಒಂದು ಹೋಳು, ಭಾಗ ೨ ತೊಗರಿ ಬೇಳೆ ೩ ಭಾಗ, ಹಿಳುಕು ೪ (ದ್ರವ ಪದಾರ್ಥಗಳನ್ನು ಅಳೆಯುವ ಸುಮಾರು ಆರು ಸೇರು ಗಳ) ಒಂದು ಅಳತೆ ಪ್ರಮಾಣ ೫ ಒಂದು ನಾಣ್ಯ, ಹಾಗದ ಅರ್ಧಭಾಗ ೬ ಉಪಾಯ, ತಂತ್ರ
- (ದೇಸಿ)ಗುಣವಾಚಕ : ಚೂಪು
- (ನಾಮಪದ)1) ಲವಂಗ 2) ಬೆಳ್ಳುಳ್ಳಿಯ ಚೂರು, ಹಿಳುಕು
- ಉದಾ:ಹಿಳುಕು+ ಕೆನ್ನೆಯ
- ದಳಪತಿಯ ಮುಕ್ಕುರುಕಿದರು ಪಡಿ
- ಬಲವ ಬರಹೇಳೆನುತ ಚಾಚಿದ
- ಹಿಳುಕುಗೆನ್ನೆಯ ಹೊಗರುಮೋರೆಯ ಬಿಗಿದ ಹುಬ್ಬುಗಳ
- ಕಳಶಜನ ಸುತನೌಕಿದನು ---- ||ಕು.ಭಾ.||೯-೨-೨೫||