ಹಸೆ

  1. ರಂಗೋಲಿ, ರಂಗವಲ್ಲಿ
  2. ಹಾಸಿಗೆ, ಹಸೆಚಾಪೆ
  3. ಹಸೆಮಣೆ - ಮದುಮಕ್ಕಳು ಕುಳಿತುಕೊಳ್ಳಲುಗೋಡೆಯಲ್ಲಿ ರಚಿಸಲಾದ ರಂಗೋಲಿ
  4. ತುಳು ಭಾಷೆಯಲ್ಲಿ ಹಸೆ ಪಜೆ ಪದ ಬಳಕೆಯಲ್ಲಿದೆ.

ಪ್ರಯೋಗ

ಸಂಪಾದಿಸಿ
  1. ಪಸರಿಸುವ ಹಸುರೆಲೆಯ ಹಸೆಯೊಳೊರಗಿರುವ ತಾವರೆಯೊ ನೀನು?(ಬಾನಕ್ಕಿಗೆ ಗೋವಿಂದ ಪೈ ಕವಿತೆ ಸಾಲು)

ಅನುವಾದ

ಸಂಪಾದಿಸಿ
"https://kn.wiktionary.org/w/index.php?title=ಹಸೆ&oldid=681739" ಇಂದ ಪಡೆಯಲ್ಪಟ್ಟಿದೆ