ಹಳಹಳಿಕೆ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಹಳಹಳಿಕೆ
ಕ್ರಿಯಾಪದ
ಸಂಪಾದಿಸಿ- .ಹಳವಳಿಸು, ಹಳಹಳಿಸು= ದುಃಖಿಸು, ಸಂಕಟಪಡು;
ಪ್ರಯೋಗ
ಸಂಪಾದಿಸಿಹೊಳೆವ ಕ೦ಗಳ ಕಾ೦ತಿ ಬಲುಗ
ತ್ತಲೆಯ ಝಳಪಿಸೆ ಘೋರ ವಿಪಿನದೊ
ಳಳಿಕುಲಾಳಕಿ ಬ೦ದಳೊಬ್ಬಳೆ ಮಳೆಗೆ ಕೈಯೊಡ್ದಿ |
ಬಲಿದು ಮೈ ನಡು ನಡುಗಿ ಹಲುಹಲು
ಹಳಚಿನೆನೆದಳು ವಾರಿಯಲಿ ತನು
ಹಳಹಳಿಸೆ ಬಳಲಿದಳು ಚರಣದ ಹೊನಲ ಹೋರಟೆಗೆ ||ಕು.ಭಾ.ಅರಣ್ಯಪರ್ವ; ಸಂಧಿ೯;ಪದ್ಯ ||೨೫||
- ಪದವಿಭಾಗ-ಅರ್ಥ:ಹೊಳೆವ ಕ೦ಗಳ ಕಾ೦ತಿ ಬಲುಗತ್ತಲೆಯ ಝಳಪಿಸೆ ಘೋರ ವಿಪಿನದೊಳು+ ಅಳಿಕುಲಾಳಕಿ(ಅಳಿ+ಕುಲಾಳಕಿ- ದುಂಬಿಯಂತೆ ಮುಡಿಯುಳ್ಳವಳು) ಬ೦ದಳು+ ಒಬ್ಬಳೆ ಮಳೆಗೆ ಕೈಯೊಡ್ದಿ, ಬಲಿದು ಮೈ ನಡು ನಡುಗಿ ಹಲುಹಲು ಹಳಚಿ ನೆನೆದಳು ವಾರಿಯಲಿ(ಮಳೆನಿರಿನಲ್ಲಿ) ತನು ಹಳಹಳಿಸೆ(ದೇಹ ಹಳವಳಿಸೆ, ಹಳಹಳಿಸೆ(= ದುಃಖಕ್ಕೆ ಒಳಗಾಗಲು, ಸಂಕಟಪಡಲು;) ಬಳಲಿದಳು ಚರಣದ ಹೊನಲ ಹೋರಟೆಗೆ.
ಅನುವಾದ
ಸಂಪಾದಿಸಿ- English: [[]], en: