ಹರುವು
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಹರುವು
- ತೊಂದರೆ, ನಾಶ; ಹರಣ- ಹರವು
ಕಂದೆರೆದು ಮುನಿ ನೋಡಿದೊಡೆ ತಮ
ಗಿಂದು ಹರುವಹುದೆನುತ ಧರ್ಮಜ (ಹರವು+ ಅಹುದೆನುತ)
ನೊಂದು ಫಲುಗುಣ ಭೀಮ ಸಹದೇವಾದಿಗಳು ಸಹಿತ |
ಬಂದನತಿ ವೇಗದಲಿ ಪವನಜ
ನಂದು ವೃಕ್ಷವ ತೋರಿಸಿದನೇ
ನೆಂದು ಬಣ್ಣಿಪೆ ಬಹಳ ಕೊನೆಗಳ ಗಗನ ಚುಂಬಿತವ ||ಕು.ವ್ಯಾ.ಭಾ.;ಅರಣ್ಯಪರ್ವ;ಸಂಧಿ ೩; ಪದ್ಯ ೧೭ ||
ಅನುವಾದ
ಸಂಪಾದಿಸಿ- English: tearing, en:tearing