ಹಣಿದ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಹಣಿದ
- ಹೊಡೆತದಿಂದ ಸತ್ತುಬಿದ್ದ ದೇಹ= ಹೆಣ
- (ಹಣಿ (ಕ್ರಿ)= ಹೊಡೆ ಸಾಯು ಸುರಿ- ಕೊ.ಶಿ.ಕಾರಂತ ಅರ್ಥಕೋಶ; ಹಣಿದನು= ಹೊಡೆದನು ಸಾಯಿಸಿದನು;
- ಹನನ (ಸಂ.);
- ಹಣಿದದಲಿ= ಹೆಣದಲ್ಲಿ - ಹೆಣದ ರಾಶಿಯಲ್ಲಿ)
- ಹೆಣನ ಬಗಿದು+ ಅರಸಿದರು(ಹುಡುಕಿದರು), ಕರಿಗಳ(ಆನೆಗಳ) ಹಣಿದದಲಿ ನೋಡಿದರು,
- ಕೌರವನನ್ನು-
- ಪದ್ಯ -:ಹೆಣನ ಬಗಿದರಸಿದರು ಕರಿಗಳ
- ಹಣಿದದಲಿ ನೋಡಿದರು ರಥಸಂ
- ದಣಿಗಳೊಟ್ಟಿಲ ಕೆದರಿ ಭೀಷ್ಮನ ಸರಳ ಮಂಚದಲಿ
- ಹಣುಗಿದರು ---.(ಕು.ವ್ಯಾ.ಭಾರತ-೧೦-೪-೪೭)