ಹಡಪ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಹಡಪ
- ಕೈಚೀಲ, ಕ್ಷೌರಿಕನು ಕೂದಲು ಕತ್ತರಿಸಲು ಬಳಸುವ ಸಲಕರಣೆಯಿಡುವ ಪೆಟ್ಟಿಗೆ
- ಎಲೆ ಅಡಿಕೆ ಚೀಲ, ಸಂಚಿ
ಉದಾಹರಣೆ
ಸಂಪಾದಿಸಿ- ಹಡಪದಲ್ಲಿ ಹಾಕಿರಿಸಿದ ಎಲೆ ಅಡಿಕೆ
ಅನುವಾದ
ಸಂಪಾದಿಸಿ- English: bag (small), en:bag
- ತೆಲುಗು:అడపము(ಅಡಪಮು)
ನಾಮಪದ
ಸಂಪಾದಿಸಿಹಡಪ
- _______________
ಅನುವಾದ
ಸಂಪಾದಿಸಿ- English: paraphernalia, en:paraphernalia
ಉಲ್ಲೇಖ
ಸಂಪಾದಿಸಿ- ಜಿ.ವೆಂ.ಅವರ "ಇಗೋ ಕನ್ನಡ" ಹೊತ್ತಗೆ