ಹಂದೆ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಹಂದೆ
- ಹೇಡಿ, ಪುಕ್ಕಲ, ಅಂಜುಬುರುಕ, ಅಂಜುಕುಳಿ, ಪುಕ್ಕ, ಪೋಟ, ಅಂಜುಬುರುಕ, ಅಂಜುಗುಳಿ
- ಅರಸನ ಮಗನಾದರೂ ಹಂದೆ ಯಾಗಿದ್ದಾನೆ; ಹಂದಿಗ
ಅನುವಾದ
ಸಂಪಾದಿಸಿ- English: coward, en: coward
- English: craven, en:craven
ಪದದ ಹಿನ್ನೆಲೆ
ಸಂಪಾದಿಸಿ- ಕನ್ನಡ / ದ್ರಾವಿಡ
ಬೇರೆ ಪದರೂಪಗಳು
ಸಂಪಾದಿಸಿ- ಹಳೆಯ ರೂಪ: ಪಂದೆ
ಎತ್ತುಗೆಗಳು
ಸಂಪಾದಿಸಿ- Kannada-English Etymological Dictionary by N. Učida & B.B. Rajapurohit