ಕನ್ನಡ ಸಂಪಾದಿಸಿ

ನಾಮಪದ ಸಂಪಾದಿಸಿ

ಹಂಜಕ್ಕಿ

  1. ಹಾಲು ತುಂಬಿಕೊಂಡಿರುವ ಅಕ್ಕಿ,ಹಸಿಅಕ್ಕಿ
  2. ಅರ್ಧಬೆಂದ ಅಕ್ಕಿ,ಗಂಜಿ ಸುತ್ತಿದ ಅನ್ನ

ಅನುವಾದ ಸಂಪಾದಿಸಿ

  • English: [[ ]], en:
ಸಾಳ್ವ ವಂಶದವರ ನೆಲೆಯಲ್ಲಿ ಹಂಜಕ್ಕಿಯೂ ಸಹ ಒಂದು  ಗೇರುಸೊಪ್ಪದ ಸಾಳ್ವ ವಂಶಜರು ಉಳಿದಿರುವ ಕೊನೆಯ ಸಂತತಿಗಳು.ಹಂಜಕ್ಕಿಯನ್ನು ಶಾಸನಾತ್ಮಕವಾಗಿ ಗುಚ್ಚಕ್ಕಿ ಎಂದು ಕರೆಯುತ್ತಿದ್ದರು. ರಾಣಿ ಚನ್ನಭೈರಾದೇವಿಯನ್ನು ಸೆರೆಹಿಡಿದು ಒಯ್ದಿರುವ ದಾರಿಯೂ ಸಹ ಗುಚ್ಚಕ್ಕಿಯ ಮಾರ್ಗದಲ್ಲಿಯೇ. ಅಲ್ಲಿನ ಅಂತಿಮ ಹೋರಾಟದ ಕುರುಹಾಗಿ ಇಂದಿಗೂ ಅಪಜಯದ ಜಾಗ ಎಂದು ಕರೆಯಲಾಗುತ್ತಿದೆ. ಇದೇ ಸ್ಥಳದಲ್ಲಿ ಒಂದು ತೆಂಗಿನ ತೋಟವಿದ್ದು ಇದು ಗೇರುಸೊಪ್ಪ ಸಾಳ್ವರ ಕಾಲದ್ದೇ ಎಂದು ಹೇಳಲಾಗುತ್ತಿತ್ತು. ಗೇರುಸೊಪ್ಪೆ ಸಾಮ್ರಾಜ್ಯದ ಪದುಮಲೆಯು ಗುಚ್ಚಕ್ಕಿಯ ಮನೆಗೆ ಮದುವೆ ಮಾಡಿಕೊಡಲಾಗಿತ್ತು. ರಾಣಿ ಚನ್ನಭೈರಾದೇವಿಯನ್ನು ಬಿಡಿಸಿಕೊಳ್ಳುವ ಹೋರಾಟದಲ್ಲಿ ಇವಳು ಅಸುನೀಗುತ್ತಾಳೆ, ಇದೇ ಗದ್ದೆಯನ್ನು ಇಂದಿಗೂ ತಂಗಿಗದ್ದೆ ಎಂದೇ ಕರೆಯಲಾಗುತ್ತಿದೆ.
"https://kn.wiktionary.org/w/index.php?title=ಹಂಜಕ್ಕಿ&oldid=674469" ಇಂದ ಪಡೆಯಲ್ಪಟ್ಟಿದೆ