ಹಂಚು
ಕನ್ನಡ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಹಂಚು
- ಪಾಲುಮಾಡು, ವಿಭಾಗಮಾಡು, ವಿತರಣೆ ಮಾಡು
- ಮಗು ತಿಂಡಿಯನ್ನು ಎಲ್ಲರಿಗೂ ಹಂಚಿ ತಿನ್ನುತ್ತಿದೆ; ಹಂಚಿಕೆ
- ಮೂರು ಪಾಲು ಮಾಡಿ ಹಂಚಿಕೊಳ್ಳಿ
- ______________________
- ______________________
ಅನುವಾದ
ಸಂಪಾದಿಸಿ- English: share, en:share
- English: distribute, en:distribute
- English: dispense, en:dispense
- English: allocate, en:allocate
- English: assort,en: assort
- English: give out, en:give out
- ತೆಲುಗು:పంచు(ಪಂಚು)
ಪದದ ಹಿನ್ನೆಲೆ
ಸಂಪಾದಿಸಿ- ಕನ್ನಡ / ದ್ರಾವಿಡ
ಬೇರೆ ಪದಬರಿಗೆಗಳು
ಸಂಪಾದಿಸಿಎತ್ತುಗೆಗಳು
ಸಂಪಾದಿಸಿ- Kannada-English Etymological Dictionary by N. Učida & B.B. Rajapurohit