ಸ್ವಯಂಭು
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಸ್ವಯಂಭು
- ತಾನಾಗಿಯೇ ಉಂಟಾದುದು,ತಾನಾಗಿಯೇ ಮಾಡಿದುದು
- ಸ್ವಯಂ ಪ್ರಕಾಶವುಳ್ಳುದು
- ಸ್ವತಂತ್ರವಾದುದು
- ತನ್ನಿಂದ ತಾನೇ ಉಂಟಾದವನು
- ಬ್ರಹ್ಮ
- ಶಿವ
- ವಿಷ್ಣು
- ಬುದ್ಧ
- (ಯಾರ ಅಂಕೆಗೂ ಒಳಪಡದ)ಸ್ವತಂತ್ರ ವ್ಯಕ್ತಿ
- ಸ್ವಂತ ಸಾಮರ್ಥ್ಯವುಳ್ಳವನು,ಚತುರ
ಅನುವಾದ
ಸಂಪಾದಿಸಿ- English: [[]], en: