ಸೌವೀರ

  1. ಗಂಜಿ,ಅಂಬಲಿ
  2. ಬೋರೆ ಹಣ್ಣು,ಎಲಚಿ
  3. (ಒಂದು ದೇಶದ ಹೆಸರು, ಈಗಿನ ಭಾರತದ ಪಶ್ಚಿಮದಲ್ಲಿರುವ ಸಿಂಧೂ, ಜೀಲಂ ನದಿಗಳ ನಡುವಣ ಪ್ರದೇಶ)
  4. (ಒಂದು ಬಗೆಯ ಲೋಹ)
  5. (ಸಂಗೀತದಲ್ಲಿ ಒಂದು ರಾಗದ ಹೆಸರು)
    ______________

ಅನುವಾದ

ಸಂಪಾದಿಸಿ
  • English: [[ ]], en:

ಸೌವೀರ

  1. ಐವತ್ತಾರು ದೇಶಗಳಲ್ಲಿ ಒಂದು
    ______________

ಅನುವಾದ

ಸಂಪಾದಿಸಿ
  • English: [[ ]], en:
"https://kn.wiktionary.org/w/index.php?title=ಸೌವೀರ&oldid=503545" ಇಂದ ಪಡೆಯಲ್ಪಟ್ಟಿದೆ