• ನಾಮಪದ

ವಿರಾವ ಸಂಪಾದಿಸಿ

  1. .ವಿರಾವ; ರವ- ಸದ್ದು; ರಾವ, ಸದ್ದು ಅರಚಾಟ, ಕೂಗು, ಕುಹೂರವ; ವಿರಾವ- ವಿಶೇಷ ದ್ವನಿ,(ಗಣ-ಪ್ರಾಸಕ್ಕಾಗಿ ರವ- 'ರಾವ' ಆಗಿದೆ)

ಸಿ೦ಹ ವಿರಾವ ಸಂಪಾದಿಸಿ

  1. .ಸಿಂಹದ ದ್ವನಿಯಲ್ಲಿ; (ಅಹಂಕಾರದ ಧ್ವನಿ?)

ಪ್ರುಯೋಗ ಸಂಪಾದಿಸಿ

ನಾವು ಮರ್ತ್ಯರು ದೂರದಲಿ ರಾ
ಜೀವಗ೦ಧ ಸಮೀರಣನ ಸ೦
ಭಾವನೆಗೆ ಸೊಗಸಿದಳು ಸತಿಯಾಕೆಯ ವಚಸ್ಸಿನಲಿ
ತಾವರೆಯ ತಹೆನೆನುತ ಸಿ೦ಹ ವಿ
ರಾವದಲಿ ವಿಕ್ರಮಿಸೆ ವಿಗಡನ
ದಾವರಿಸಿ ಬಲುಬಾಲ ತಡೆದುದು ಪವನಜನ ಪಥವ ||ಪದ್ಯ.೧೫||ಕು.ವ್ಯಾ.ಭಾ.ಪರ್ವ೩;

[೧]

ಉಲ್ಲೇಖ ಸಂಪಾದಿಸಿ

  1. ಸಿರಿಗನ್ನಡ ಅರ್ಥಕೋಶ