ಕನ್ನಡ ಸಂಪಾದಿಸಿ

ನಾಮಪದ ಸಂಪಾದಿಸಿ

ಸಿಂಧು

  1. ಕಡಲು,ಸಮುದ್ರ
  2. ನದಿ,ಹೊಳೆ
  3. ಒಂದು ನದಿಯ ಹೆಸರು
  4. ಒಂದು ದೇಶದ ಹೆಸರು
  5. ಸಿಂಧು ದೇಶಕ್ಕೆ ಸೇರಿದ ರಾಜ ಮತ್ತು ಜನ
  6. ಬೆಣ್ಣೆಯನ್ನು ತೆಗೆದ ಮಜ್ಜಿಗೆ
  7. ಕಾನೂನುಬದ್ಧವಾದುದು,ನಿಯಮಾನುಸಾರವಾದುದು
  8. ಸಫಲವಾದುದು,ಸಾರ್ಥಕವಾದುದು
    ______________

ಅನುವಾದ ಸಂಪಾದಿಸಿ

ನಾಮಪದ ಸಂಪಾದಿಸಿ

ಸಿಂಧು

  1. ಸಮುದ್ರ,ಅಬ್ಧಿ,ಅಕೂಪಾರ,ಪಾರಾವಾರ,ಸರಿತ್ಪತಿ,ಉದನ್ವಾನ್,ಉದಧಿ,ಸರಸ್ವಾನ್,ಸಾಗರ,ಅರ್ಣವ,ರತ್ನಾಕರ,ಜಲನಿಧಿ,ಯಾದಃಪತಿ,ಅಪಾಂಪತಿ, (ಈ ೧೫ ಸಮುದ್ರಕ್ಕೆ ಹೆಸರುಗಳು)
    ______________

ಅನುವಾದ ಸಂಪಾದಿಸಿ

  • English: [[ ]], en:

ನಾಮಪದ ಸಂಪಾದಿಸಿ

ಸಿಂಧು

  1. ಮಂಗರಸನಸೂಪಶಾಸ್ತ್ರದಲ್ಲಿ ಉಲ್ಲೇಖವಾಗಿರುವ ಒಂದುತಿಂಡಿತಿನಿಸು
    ______________

ಅನುವಾದ ಸಂಪಾದಿಸಿ

  • English: [[ ]], en:
"https://kn.wiktionary.org/w/index.php?title=ಸಿಂಧು&oldid=574763" ಇಂದ ಪಡೆಯಲ್ಪಟ್ಟಿದೆ