[ ಸಿಂಗ ]

ಪದ ಸೃಷ್ಟಿ :

    " ಸಿಂಗ " ಎಂಬ ಪದ ಕನ್ನಡ ಲಿಪಿಯಲ್ಲಿದೆ .

ಪದ ಅರ್ಥ :

  " ಸಿಂಗ " ಎಂದರೆ , ಸುಂದರವಾದ ವಿವಿಧ ವರ್ಣಮಯ ಕೇಶ ಸೌಂದರ್ಯ ರಾಶಿಯುಕ್ತವಾದ ಒಂದು ಬಗೆಯ ಕೀಟ _ ಕಂಬಳಿ ಹುಳು .

ಪದ ವಿವರಣೆ :

  ಕಾಡಿನಲ್ಲಿ ಮರದ ಎಲೆಗಳ ಮೇಲೆ ಬದುಕುವ ರೇಷ್ಮೆ ಹುಳುವಿನಂತಹ ಹುಳು .
  ಇದು ಮನುಷ್ಯನಿಗೆ ಸ್ಪರ್ಶಿಸಿದರೆ ವಿಪರೀತ ಉರಿ ಉಂಟಾಗುತ್ತದೆ .

ಪ್ರಾದೇಶಿಕ ಪದ ವ್ಯಾಪ್ತಿ :

  ಕರ್ನಾಟಕ ರಾಜ್ಯದ ಸುಂದರ ಮಲೆನಾಡಿನ ಚಿಕ್ಕ ಮಗಳ ಊರು ಎಂದು ಪ್ರತಿಷ್ಠೆ ಹೊಂದಿರುವ ಚಿಕ್ಕಮಗಳೂರು ಪ್ರದೇಶದಲ್ಲಿ ಪದ ಬಳಕೆಯಲ್ಲಿದೆ .

ಜೀವಾಣು :

  " ಪೂರ್ಣ ಬಿಂದುಯುಕ್ತ ತ್ರಿಪುಂಡ್ರ " .

ENGLISH meaning :

  " CATERPILLAR " .
"https://kn.wiktionary.org/w/index.php?title=ಸಿಂಗ&oldid=674460" ಇಂದ ಪಡೆಯಲ್ಪಟ್ಟಿದೆ