ಕನ್ನಡ ವಿಕ್ಷನರಿಯಲ್ಲಿ ನಿಮ್ಮ ಕೊಡುಗೆಗಾಗಿ ಧನ್ಯವಾದಗಳು.

ನೀವು ಸೇರಿಸುತ್ತಿರುವ ಪದಗಳಲ್ಲಿ ಒಂದು ತಪ್ಪಿದೆ. ಅದೇನೆಂದರೆ - "ಉಲ್ಲೇಖ" ಎಂದು ನೀವು ಬರೆಯುತ್ತಿರುವುದು ಬಹಳ ಕಡೆ ಸರಿಯಿಲ್ಲ. ಉದಾಹರಣೆಗೆ "pipe dream" ಎನ್ನುವ ಪದವನ್ನು ಮೊದಲು ಉಲ್ಲೇಖಿಸಿದವರು ಪ್ರೊ||ವೆಂಕಟಸುಬ್ಬಯ್ಯನವರಲ್ಲ. ವೆಂಕಟಸುಬ್ಬಯ್ಯನವರು (ಯಾರಿಗೂ ಗೊತ್ತಿರದ) ಹೊಸ ಪದಗಳನ್ನೇನಾದರೂ ಸೂಚಿಸಿದ್ದರೆ ಆಗ ಅವರ ನಿಘಂಟನ್ನು ಆ ಪದದ "ಉಲ್ಲೇಖ"ದಲ್ಲಿ ಹೆಸರಿಸಬಹುದು.

ಈ ಬದಲಾವಣೆಯನ್ನು ಮಾಡಿ ವಿಕ್ಷನರಿ ಯೋಜನೆಯ ಗುಣಮಟ್ಟವನ್ನು ಕಾಪಾಡುತ್ತೀರಿ ಎಂದು ನಂಬಿದ್ದೇನೆ. --ಕಿರಣ ೧೫:೦೦, ೨೭ ಆಗಸ್ಟ್ ೨೦೦೯ (UTC)[]


ಇದು ಖಾತೆಯೊಂದನ್ನು ಹೊಂದಿರದ ಅನಾಮಧೇಯ ಬಳಕೆದಾರರೊಬ್ಬರ ಚರ್ಚೆ ಪುಟ. ಖಾತೆಯಿಲ್ಲದಿರುವುದರಿಂದ ಅವರನ್ನು ಗುರುತಿಸಲು ಅವರ IP ವಿಳಾಸವನ್ನು ಉಪಯೋಗಿಸುತ್ತಿದ್ದೇವೆ. ಈ ರೀತಿಯ IP ವಿಳಾಸವು ಅನೇಕ ಬಳಕೆದಾರರಿಂದ ಉಪಯೋಗದಲ್ಲಿರಬಹುದು. ನೀವು ಅನಾಮಧೇಯ ಬಳಕೆದಾರರಾಗಿದ್ದಲ್ಲಿ, ಹಾಗು ನಿಮಗೆ ಸಂಬಂಧವಿಲ್ಲದಂತ ಸಂದೇಶಗಳು ಬರುತ್ತಿವೆ ಎಂದು ಅನಿಸಿದರೆ, ಮುಂದೆ ಬೇರೆ ಅನಾಮಧೇಯ ಬಳಕೆದಾರರೊಂದಿಗೆ ತಪ್ಪಾಗಿ ಗುರುತಿಸಬಾರದೆಂದಿದ್ದರೆ ದಯವಿಟ್ಟು ಸದಸ್ಯರಾಗಿ ಅಥವ ಲಾಗ್ ಇನ್ ಆಗಿ.