ಸಂಭೋಗ

  1. (ಸ್ತ್ರೀ ಪುರುಷರ)ಮೈಥುನ,ರತಿ

ಗಂಡು ಮತ್ತು ಹೆಣ್ಣು ರತಿಕ್ರೀಡೆಯಲ್ಲಿ ತೊಡಗುವುದನ್ನು ಸಂಭೋಗ ಎನ್ನುತ್ತಾರೆ. ಹೆಣ್ಣಿನ ಯೋನಿಯಲ್ಲಿ ಗಂಡು ತನ್ನ ಶಿಶ್ನವನ್ನು ಹಾಕಿ ನಡೆಸುವ ಕ್ರಿಯೆಯಾಗಿದೆ. ಜೀವೋತ್ಪತ್ತಿ ಈ ಕ್ರಿಯೆಯ ಮೂಲ ಕಾರಣವಾದರೂ ಮಾನವನ ವಿಷಯದಲ್ಲಿ ಲೈಂಗಿಕ ಸುಖ ಪ್ರಮುಖವಾಗಿದೆ.

ಅನುವಾದ

ಸಂಪಾದಿಸಿ
"https://kn.wiktionary.org/w/index.php?title=ಸಂಭೋಗ&oldid=459284" ಇಂದ ಪಡೆಯಲ್ಪಟ್ಟಿದೆ