ಸಂಕಥನ ವಿಶ್ಲೇಷಣೆ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಸಂಕಥನ ವಿಶ್ಲೇಷಣೆ "ಒಂದು ವಿಷಯ ಹಾಗೂ ವಿಷಯವನ್ನು ಮುಂಚೂಣಿಗೆ ತರುತ್ತಿರುವ ಲೋಕದ ಅನುಭವವನ್ನು ಕಟ್ಟಿಕೊಡುವ ಆಲೋಚನೆ, ಅಭಿಪ್ರಾಯ, ಕ್ರಿಯೆ, ನಂಬಿಕೆ ಮತ್ತು ಆಚರಣೆಗಳನ್ನು ಪ್ರಸ್ತುತಪಡಿಸುವುದನ್ನು ಸಂಕಥನವೆನ್ನಬಹುದು. ಸಂಕಥನವು ಸೈದ್ಧಾಂತಿಕ ಮತ್ತು ಸಾಂಸ್ಕೃತಿಕ ಭಿತ್ತಿಯಲ್ಲಿ ಭಾಷೆಯ ಮೂಲಕ ನಡೆಸುವ ಒಂದು ಬೌದ್ಧಿಕ ಸಂವಾದವಾಗಿದೆ. ಮತ್ತು ಸಾಹಿತ್ಯದಲ್ಲಿ ಈ ಪದವನ್ನು ಈ ಅರ್ಥದಲ್ಲಿಯೇ ಬಳಸಲಾಗುತ್ತದೆ. ಸಂವಾದ ಅಥವ ಬರಹದ ಮೂಲಕ ವಿಷಯವನ್ನು ಪ್ರಸ್ತುತಪಡಿಸುವಾಗ ವಿಷಯದ ಅರ್ಥ ನಿರೂಪಣೆ, ಆ ವಿಷಯದ ಕುರಿತು ಇರುವ ವಿವಿಧ ಆಲೋಚನಾ ಕ್ರಮ ಮತ್ತು ನಂಬಿಕೆಗಳನ್ನು ಸಂಕಥನವು ಸಾದ್ಯಂತ ವಿವರಿಸಬೇಕಿದೆ."
- _______________
ಅನುವಾದ
ಸಂಪಾದಿಸಿ- ಸಂವಾದ ವಿಶ್ಲೇಷಣೆ.English: discourse analysis, en: discourse analysis