ಷಟ್ ಚಕ್ರಗಳು
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಷಟ್ ಚಕ್ರಗಳು
- (ಹೆಸರುಗಳು)ಮೂಲಾಧಾರ,ಸ್ವಾಧಿಷ್ಟಾನ,ಮಣಿಪರ,ಅನಾಹತ,ವಿಶುದ್ಧ,ಆಜ್ಞಾ
- (ಸ್ಥಾನಗಳು) ಬೆನ್ನೆಲುಬಿನ ತಲ,ಲಿಂಗ,ನಾಭಿ,ಹೃದಯ,ಕಂಠತಾಲು,ಭ್ರೂಮಧ್ಯ
- (ಆಕಾರ(ಬೇರೆಬಗೆ ಇದೆ))ಚತುರಸ್ರ,ಅರ್ಧಚಂದ್ರ,ತ್ರಿಕೋಣ,ಷಟ್ಕೋಣ,ವೃತ್ತ,ಚಿತ್ರ
- (ಭೂತಗಳು)ಪೃಥ್ವಿ,ಆಪ,ತೇಜ,ವಾಯು,ಆಕಾಶ,ಮನಸ್ಸು
- (ವರ್ಣಗಳು)ಪೀತ,ಶ್ವೇತ,ರಕ್ತ,ನೀಲ,ಸ್ಪಟಿಕ,ಮಾಣಿಕ್ಯ
- (ಕಮಲ ದಳಗಳು)ನಾಲ್ಕು,ಆರು,ಹತ್ತು,ಹನ್ನೆರಡು,ಹದಿನಾರು,ಎರಡು
- (ಅಕ್ಷರಗಳು)ವಾದಿಸಾಚಿತ,ಬಾದಿಲಾಚಿತ,ಡಾದಿಫಾಂತ,ಕಾದಿಠಾಂತ,ಅಆದಿಔ ಅಚಿತ,ಹಂ ಕ್ಷ
- ______________
ಅನುವಾದ
ಸಂಪಾದಿಸಿ- English: [[ ]], en: