ಶೀತಸಮರ

  1. ಶೀತಲಯುದ್ಧ,ಪ್ರಚ್ಛನ್ನ ಸಮರ
    ನೇರವಾಗಿ ಕದನಕ್ಕಿಳಿಯದೇ ತೆರೆಮರೆಯಲ್ಲಿ ಕಾದಾಡುವುದು, ಸಂಚು ರೂಪಿಸುವುದು.
    ರಷ್ಯಾ ಮತ್ತು ಅಮೇರಿಕಾಗಳ ನಡುವೆ ಹಲವು ವರುಷಗಳು ಶೀತಸಮರ ನಡೆಯಿತು

ಅನುವಾದ

ಸಂಪಾದಿಸಿ
"https://kn.wiktionary.org/w/index.php?title=ಶೀತಸಮರ&oldid=275783" ಇಂದ ಪಡೆಯಲ್ಪಟ್ಟಿದೆ