ಕನ್ನಡ ಸಂಪಾದಿಸಿ

ಗುಣಪದ ಸಂಪಾದಿಸಿ

ವಿಷಮ

  1. ಕ್ರಮವಲ್ಲದ,ನಿಯಮಕ್ಕೆ ವಿರುದ್ಧವಾದ,ಅಸಹಜವಾದ,ಕಟ್ಟಲೆಮೀರಿದ
    ______________

ಅನುವಾದ ಸಂಪಾದಿಸಿ

ಗುಣಪದ ಸಂಪಾದಿಸಿ

ವಿಷಮ

  1. ಸಮತಲವಿಲ್ಲದ
  2. ಬೆಸಸಂಖ್ಯೆಯ
  3. ತಿಳಿಯಲು ಕಷ್ಟವಾದ
  4. ಅಸಾಧಾರಣವಾದ
  5. ಕೆಟ್ಟ,ದುಷ್ಟ
  6. ಸಂತೋಷವಿಲ್ಲದ
  7. ಭಯಂಕರವಾದ
  8. ಅನಿಯತವಾದ
    ______________

ಅನುವಾದ ಸಂಪಾದಿಸಿ

ನಾಮಪದ ಸಂಪಾದಿಸಿ

ವಿಷಮ

  1. ಸಮವಾಗಿಲ್ಲದಿರುವುದು
  2. ಕಷ್ಟಕರವಾದುದು
  3. ಗ್ರಹಿಸಲು ಕಷ್ಟವಾದುದು
  4. ಕಷ್ಟ ಪರಿಸ್ಥಿತಿ,ಆಪತ್ತು
  5. ಪ್ರತಿಕೂಲ,ಏರುಪೇರು
  6. ಅಸಾಧಾರಣ ವ್ಯಕ್ತಿ
  7. (ಕಾವ್ಯಮೀಮಾಂಸೆಯಲ್ಲಿ ಅರ್ಥಾಲಂಕಾರಗಳಲ್ಲಿ ಒಂದು)
  8. (ಕಾವ್ಯದ ಹದಿನೆಂಟು ದೋಷಗಳಲ್ಲಿ ಒಂದು)
  9. (ಛಂದಸ್ಸಿನ ಒಂದು ವೃತ್ತ)
    ______________

ಅನುವಾದ ಸಂಪಾದಿಸಿ

"https://kn.wiktionary.org/w/index.php?title=ವಿಷಮ&oldid=491381" ಇಂದ ಪಡೆಯಲ್ಪಟ್ಟಿದೆ