ಇಂಗ್ಲೀಷ್ ಸಂಪಾದಿಸಿ

ನಾಮಪದ ಸಂಪಾದಿಸಿ

set

  1. ಕಂತೆ,ಗುಂಪು,ವರಸೆ,ಸಾಲು
  2. ತಂಡ,ಜತೆ,ಕಟ್ಟು,ವರ್ಗ,ಶ್ರೇಣಿ,(ಬದಲಿಸಲಾಗದ ವಸ್ತುಗಳ)ಸಮೂಹ
  3. (ದೂರದರ್ಶನ ಕಾರ್ಯಕ್ರಮಗಳನ್ನು ವೀಕ್ಷಿಸುವ)ಯಂತ್ರ,ಸಾಧನ,ಗ್ರಾಹಕ
  4. (ನಾಟಕ ಅಥವಾ ಚಲನಚಿತ್ರ)ದೃಶ್ಯ,ರಂಗಸಜ್ಜು
  5. (ಟೆನ್ನಿಸ್ ಪಂದ್ಯದಲ್ಲಿ ಒಂದು)ಆಟದ ಒಂದು ಹಂತ
  6. ವ್ಯವಸ್ಥೆ,ರಚನೆ,ವಿನ್ಯಾಸ

ಕ್ರಿಯಾಪದ ಸಂಪಾದಿಸಿ

set

  1. ಕೆತ್ತು
  2. ಪಡು,ಕಂತು,ಮುಳುಗು
  3. ಕುಳ್ಳಿರಿಸು,ಗಟ್ಟಿಮಾಡು
  4. ಓರಣಗೊಳಿಸು,ಓರಣಂಗೊಳಿಸು,ಓರಣಿಸು
  5. ಇಡು,ಇರಿಸು,ನೆಡು,ಸ್ಥಾಪಿಸು,ನಿಲ್ಲಿಸು,ಹೂಡು
  6. (ಬೆಲೆ,ಕಾಲ)ನಿಗದಿಪಡಿಸು
  7. (ಒಂದು ಕಾರ್ಯವನ್ನು)ವಿಧಿಸು,ವಹಿಸು
  8. (ಆಭರಣಗಳಲ್ಲಿ ಹರಳುಗಳನ್ನು)ಕೂಡಿಸು,ಖಚಿತಗೊಳಿಸು
  9. (ಮುರಿದ ಮೂಳೆಯನ್ನು)ಜೋಡಿಸು
  10. ಗಟ್ಟಿಯಾಗು,ಘನೀಕರಿಸು,ಸ್ವಸ್ಥಾನದಲ್ಲಿರಿಸು

ಗುಣಪದ ಸಂಪಾದಿಸಿ

set

  1. ನಿಶ್ಚಿತ,ದೃಢ,ಸ್ಥಿರ
  2. ನಿರ್ಧಾರಿತ,ನಿಷ್ಕೃಷ್ಟ,ನಿರ್ದಿಷ್ಟ
"https://kn.wiktionary.org/w/index.php?title=set&oldid=644147" ಇಂದ ಪಡೆಯಲ್ಪಟ್ಟಿದೆ