"ಬಿಡಿಸು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
No edit summary
No edit summary
[[ವರ್ಗ:ಕ್ರಿಯಾಪದಗಳು]]
[[ವರ್ಗ:ಕನ್ನಡದ ಬೇರಿನ ಪದಗಳು]]
 
===ಕ್ರಿಯಾಪದ===
'''ಬಿಡಿಸು'''
# [[ ಕಳಚು]],[[ ಸಡಿಲಿಸು]]
# [[ ನಿವಾರಿಸು]],[[ ಹೋಗಲಾಡಿಸು]]
# [[ ಬಿಡುಗಡೆ ಮಾಡು]],[[ ವಿಮೋಚನೆಗೊಳಿಸು]]
# [[ ಅಗಲಿಸು]],[[ ಪ್ರತ್ಯೇಕಿಸು]]
# [[ ಕಿತ್ತುಹಾಕು]]
# [[ ತೆಗೆದು ಹಾಕು]],[[ ವಜಾಮಾಡು]]
# [[ ಕಡಿ]],[[ ಕತ್ತರಿಸು]]
# [[ ಸಮಸ್ಯೆ ಬಗೆಹರಿಸು]]
# [[ ಹಾಸುಗೆ, ಚಾಪೆ ಮೊ.ವನ್ನು ಹರಡು]]
# [[ ಚಿತ್ರ, ರಂಗೋಲಿ ಬರೆ]],[[ ರೇಖಿಸು]]
# [[ ಕೊರೆ]],[[ ಕೆತ್ತು]]
# [[ ಅತಿಥಿಗಳು ತಂಗಲು ಅನುವು ಮಾಡಿಕೊಡು]]
# [[ ಇರಿಸು]],[[ ನೆಲೆಗೊಳಿಸು]]
# [[ ಸಂಬಂಧವನ್ನು ಕಳೆದುಕೊಳ್ಳು]]
# [[ ಕೊಡು]],[[ ನೀಡು]]
 
====ಅನುವಾದ====
* English: [[]], [[:en:]]
[[ವರ್ಗ:ಕ್ರಿಯಾಪದಗಳು]]
"https://kn.wiktionary.org/wiki/ವಿಶೇಷ:MobileDiff/87730" ಇಂದ ಪಡೆಯಲ್ಪಟ್ಟಿದೆ